vuukle one pixel image

Today Horoscope: ಶತ್ರುಗಳ ಕಾಟವೇ..ಸಂಹಾರಕ್ಕೆ ಇಂದು ನರಸಿಂಹ ಸ್ವಾಮಿಗೆ ತುಳಸಿ ಅರ್ಚನೆ ಮಾಡಿಸಿ..

Feb 2, 2024, 8:38 AM IST

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಸಪ್ತಮಿ ತಿಥಿ, ಸ್ವಾತಿ ನಕ್ಷತ್ರ.

ಶುಕ್ರವಾರ ಸ್ವಾತಿ ನಕ್ಷತ್ರವಿರುವುದರಿಂದ ಇದು ಶುಭ ಕಾಲವನ್ನು ಸೂಚಿಸುತ್ತದೆ. ಸಪ್ತಮಿ ತಿಥಿಯನ್ನು ಭದ್ರಾ ಎಂದು ಕರೆಯಲಾಗುತ್ತದೆ. ಹೀಗೆಂದರೆ ತುಂಬಾ ಮಂಗಳ ಎಂದರ್ಥ. ಹಾಗಾಗಿ ಈ ದಿನ ಶುಭ ಕಾರ್ಯಗಳನ್ನು ಮಾಡಬಹುದಾಗಿದೆ. ಇಂದು ನರಸಿಂಹ ಸನ್ನಿಧಾನದಲ್ಲಿ ತುಳಸಿ ಅರ್ಚನೆ ಮಾಡಿಸಿ. ಇದರಿಂದ ಸ್ವಾಮಿ ಕೃಪೆಗೆ ಪಾತ್ರರಾಗಬಹುದು. 

ಇದನ್ನೂ ವೀಕ್ಷಿಸಿ: ಫಲಿಸಿತು ಹಿಂದೂಗಳ ಪ್ರಾರ್ಥನೆ, ಗ್ಯಾನವಾಪಿ ಮಸೀದಿ ಒಳಗಿನ ದೇವರ ಪೂಜೆಗೆ ಅವಕಾಶ!