Feb 26, 2024, 9:24 AM IST
ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಸೋಮವಾರ, ದ್ವೀತಿಯ ತಿಥಿ, ಉತ್ತರ ಫಾಲ್ಗುಣಿ ನಕ್ಷತ್ರ.
ಈ ದಿನ ಶುಭ ಕಾರ್ಯಗಳನ್ನು ಮಾಡಬಹುದಾಗಿದೆ. ಚಂದ್ರ ಅಥವಾ ಗೌರಿ ಆರಾಧನೆ ಮಾಡಿ. ಅಮ್ಮನವರ ದೇವಸ್ಥಾನದಲ್ಲಿ ಅಭಿಷೇಕ ಅಥವಾ ಅಕ್ಕಿಯನ್ನು ದಾನವನ್ನು ಮಾಡಿ. ವೃಷಭ ರಾಶಿಯವರಿಗೆ ಹಣಕಾಸಿನ ತೊಡಕು. ಬಂಧುಗಳಲ್ಲಿ ವ್ಯವಹಾರ ಬೇಡ. ಮಾತಿನ ಘರ್ಷಣೆ. ಕೃಷಿಯಲ್ಲಿ ಅನುಕೂಲ. ತಾಯಿಯ ಬಂಧುಗಳ ಸಹಕಾರ. ಹಾಲು-ಹೈನುಗಾರರಿಗೆ ಲಾಭ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ. ಮಿಥುನ ರಾಶಿಯವರಿಗೆ ಸಹೋದರರ ಸಹಕಾರ. ವೃತ್ತಿಯಲ್ಲಿ ಅನುಕೂಲ. ಆರೋಗ್ಯ ಸಮಸ್ಯೆ. ಧನ್ವಂತರಿ ಪ್ರಾರ್ಥನೆ ಮಾಡಿ.
ಇದನ್ನೂ ವೀಕ್ಷಿಸಿ: ಸೇನಾಪತಿಗಳ ಒತ್ತಾಸೆಗೆ ಓಕೆ ಅನ್ನುತ್ತಾ ಹಸ್ತ ಹೈಕಮಾಂಡ್? ಲೋಕಸಮರಕ್ಕೆ ಸಜ್ಜಾಗುತ್ತಿದೆ ರಾಜ್ಯದ ಅಖಾಡ!