Today Horoscope: ಅಮಾಸೋಮವಾರ ವ್ರತ ಎಂದರೇನು ? ಇದನ್ನು ಹೇಗೆ ಮಾಡುವುದು ?

Apr 8, 2024, 9:30 AM IST

ಶ್ರೀ ಶೋಭಕೃನ್ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಸೋಮವಾರ ,ಅಮಾವಾಸ್ಯೆ ತಿಥಿ, ಉತ್ತರಾಭಾದ್ರ ನಕ್ಷತ್ರ. 

ಶೋಭಕೃನ್ನಾಮ ಸಂವತ್ಸರದ ಕೊನೆಯ ದಿನವಾಗಿದ್ದು, ಸೋಮವಾರ ಅಮಾವಾಸ್ಯೆ ಬಂದಿದ್ದರಿಂದ ಅಮಾಸೋಮವಾರ ಎಂದು ಕರೆಯಲಾಗುತ್ತದೆ. ಅಮಾಸೋಮವಾರ ವ್ರತವನ್ನು ಈ ದಿನ ಮಾಡಿ. ಅಶ್ವತ್ಥ ಗಿಡದಲ್ಲಿ 108 ಬಾರಿ ಪ್ರದಕ್ಷಿಣೆ ಹಾಕಿ, ಇದರಿಂದ ವಂಶವೃದ್ಧಿಯಾಗುತ್ತದೆ. ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಹಣಕಾಸಿನ ಒತ್ತಡ. ಕುಟುಂಬ ಘರ್ಷಣೆ. ಗಂಟಲಬಾಧೆ. ವಿಷ್ಣು ಸಹಸ್ರನಾಮ ಪಠಿಸಿ.  

ಇದನ್ನೂ ವೀಕ್ಷಿಸಿ:  DK shivakumar: ಅವರು ಭಾವನೆ ಮೇಲೆ ಹೋಗ್ತಾ ಇದ್ದಾರೆ, ನಾವು ಬದುಕಿನ ಮೇಲೆ ಹೋಗ್ತಾ ಇದ್ದೇವೆ: ಬಿಜೆಪಿ ವಿರುದ್ಧ ಡಿಕೆಶಿ ಕಿಡಿ