ಡಿಸಿಎಂ ಮಾತ್ರ ಅಲ್ಲ, ಮತ್ತೊಂದು ಪ್ರಮುಖ ಖಾತೆಗೂ ಪ್ರಭಾವಿಗಳ ಕ್ಯಾತೆ!

Aug 26, 2019, 4:09 PM IST

ಬೆಂಗಳೂರು (ಆ.26): ಬಿ.ಎಸ್. ಯಡಿಯೂರಪ್ಪ ಖಾತೆ ಹಂಚಿಕೆ ಚದಂಬರ ರಹಸ್ಯವಾಗಿ ಉಳಿದಿದೆ. ಎಲ್ಲರಿಗೂ ಪ್ರಮುಖ ಖಾತೆಗಳ ಮೇಲೆಯೇ ಕಣ್ಣು. ಡಿಸಿಎಂ ಹುದ್ದೆ ಜತೆ ಇನ್ನೊಂದು ಖಾತೆ ಕೂಡಾ ಕಗ್ಗಾಂಟಾಗಿದೆ. ಅದ್ಯಾವ ಖಾತೆ? ಇಲ್ಲಿದೆ ಡೀಟೆಲ್ಸ್...