ಜೆಡಿಎಸ್ ನಾಯಕಗೆ ಬಿಜೆಪಿಯಿಂದ ಭರ್ಜರಿ ಆಫರ್ : ಹೊರಬಿತ್ತು ಸ್ಫೋಟಕ ಮಾಹಿತಿ

Jun 19, 2019, 12:00 PM IST

ಜೆಡಿಎಸ್ ನಾಯಕರೋರ್ವರನ್ನು ಸಂಪರ್ಕಿಸಿ ಬಿಜೆಪಿಯಿಂದ ಭರ್ಜರಿ ಆಫರ್ ನೀಡಲಾಗಿದೆ.ಈ ಬಗ್ಗೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.