‘ಡಿಕೆಶಿ ಹೊರಬರೋದು ಕೆಲ ಕೈ ನಾಯಕರಿಗೆ ಇಷ್ಟ ಇಲ್ಲ!’

Sep 12, 2019, 5:03 PM IST

ತುಮಕೂರು (ಸೆ.12): ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸಿದಂತೆ (ED) ವಶದಲ್ಲಿರುವ ಡಿ.ಕೆ.ಶಿವಕುಮಾರ್, ಹೊರಬರೋದು ಕೆಲವು ಕಾಂಗ್ರೆಸ್ ನಾಯಕರಿಗೇ ಇಷ್ಟವಿಲ್ಲವಂತೆ! ಅವರೇನಾದ್ರೂ ಹೊರ ಬಂದ್ರೆ ಪ್ರತಿಪಕ್ಷದ ನಾಯಕರಾಗೋ ಸಾಧ್ಯತೆ ಇದೆ. ಡಿಕೆಶಿ ಪರ ಪ್ರತಿಭಟನೆ ಮಾಡಿದ್ರೆ ನ್ಯಾಯಾಲಯದ ವಿರುದ್ಧ ಹೋರಾಟ ಮಾಡಿದಂತೆ, ಎಂದು ಬಿಜೆಪಿ ನಾಯಕರೊಬ್ಬರು ಬಾಂಬ್ ಸಿಡಿಸಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...