ಡಿಕೆಶಿ ಬಂಧನಕ್ಕೆ ಕೇಂದ್ರದ ವಿರುದ್ಧ ಕಿಡಿ ಕಾರಿದ ಶಾಸಕಿ ಸೌಮ್ಯಾ ರೆಡ್ಡಿ!

Sep 11, 2019, 2:59 PM IST

ಬೆಂಗಳೂರು[ಸೆ.11]:  ಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಕೂಡಾ ಡಿಕೆಶಿ ಪರ, ಕೇಂದ್ರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ. ಕೇಂದ್ರದ ವಿರುದ್ಧ ಕಿಡಿ ಕಾರಿರುವ ಶಾಸಕಿ ಡಿಕೆಶಿ ಬಂಧನ ಕೇಂದ್ರದ ಷಡ್ಯಂತ್ರ ಎಂದಿದ್ದಾರೆ.