ಭಾರೀ ಮಳೆಯಿಂದ ಜಲಾವೃತವಾಯ್ತು ವಾಣಿಜ್ಯ ನಗರಿ

Jul 2, 2019, 11:04 AM IST

ಮುಂಬೈನಲ್ಲಿ ಮಳೆಯ ಅಬ್ಬರ ಹಿನ್ನೆಲೆ ಹಲವೆಡೆ ರಸ್ತೆಗಳು ಜಲಾವೃತವಾಗಿದೆ. ಜನತೆ ಮಹಾಮಳೆಗೆ ತತ್ತರಿಸಿದ್ದು, ಸಾರಿಗೆ ಸಂಪರ್ಕ ವ್ಯವಸ್ಥೆ ಹದಗೆಟ್ಟಿದೆ.  ಬೆಂಗಳೂರಿನಿಂದ ಮುಂಬೈಗೆ ತೆರಳಬೇಕಿದ್ದ ಹಲವು ವಿಮಾನಗಳು ರದ್ದಾಗಿವೆ.