ಹಾಲ್ ಟಿಕೆಟ್ ಕೊಡಲು ನಿರಾಕರಿಸಿದ್ದಕ್ಕೆ ವಿದ್ಯಾರ್ಥಿ ನೇಣಿಗೆ ಶರಣು

May 16, 2019, 2:07 PM IST

ಪ್ರಾಂಶುಪಾಲರು ಟಿಕೆಟ್ ನೀಡಲು ನಿರಾಕರಿಸಿದರೆಂದು ರಾಯಚೂರಿನ ಪ್ರತಿಷ್ಠಿತ ಲೋಯೋಲಾ ಕಾಲೇಜು ವಿದ್ಯಾರ್ಥಿ ಮನನೊಂದು ನೇಣಿಗೆ ಶರಣಾಗಿದ್ದಾನೆ. ಪಾಲಕರು ಬಂದು ಪ್ರಾಂಶುಪಾಲರಿಗೆ ಮನವಿ ಮಾಡಿದರೂ ಟಿಕೆಟ್ ಕೊಡಲು ನಿರಾಕರಿಸಿದ್ದಾರೆ.