ನಂಜನಗೂಡಿನಲ್ಲಿ ಭೀಕರ ಅಪಘಾತ; ಅಪಾಯದಿಂದ ಫೋಟೋಗ್ರಾಫರ್ ಪಾರು

Jun 13, 2019, 11:35 AM IST

ಮೈಸೂರಿನ ನಂಜನಗೂಡಿನಲ್ಲಿ ಭೀಕರ ಅಪಘಾತ ನಡೆದಿದೆ. ಅತೀ ವೇಗವಾಗ ಬಂದಂತಹ ಕಾರೊಂದು ಪತ್ರಿಕಾ ಫೋಟೋಗ್ರಾಫರ್ ಗೆ ಡಿಕ್ಕಿ ಹೊಡೆದಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.