ಸಹವಾಸವೇ ಬೇಡಪ್ಪಾ: ಮತ್ತೆ ಗೊಂದಲದ ಗೂಡಾಯ್ತು JDS ರಾಜ್ಯಾಧ್ಯಕ್ಚ ಹುದ್ದೆ

Jun 29, 2019, 3:49 PM IST

ಬೆಂಗಳೂರು, (ಜೂ.29): ಎಚ್.ಡಿ.ದೇವೇಗೌಡ್ರು ಹೇಳಿದಂತೆ ಇಷ್ಟೊತ್ತಿಗಾಲೇ ಘೋಷಣೆಯಾಗಬೇಕಿದ್ದ ಜೆಡಿಎಸ್ ರಾಜ್ಯಾಧ್ಯಕ್ಷರ ಹುದ್ದೆ ಮತ್ತೆ ಗೊಂದಲ ಗೂಡಾಗಿದೆ. ರಾಜ್ಯಾಧ್ಯಕ್ಷ ಹುದ್ದೆ ಹೊತ್ತುಕೊಳ್ಳಲು ಘಟಾನುಘಟಿ ನಾಯಕರೇ ಒಲ್ಲೆ ಎನ್ನುತ್ತಿದ್ದು, ನಾಮಕಾವಸ್ತೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಯಾರಿಗೂ ಆಸಕ್ತಿ ಇಲ್ಲದಂತಿದೆ. 

ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಈಗಾಗಲೇ ನಾಯಕರ ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು. ಆದ್ರೆ ಆ ನಾಯಕರು ಸಹವಾಸವೇ ಬೇಡ ಅಂತಿದ್ದಾರೆ. ಹಾಗಾದ್ರೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರೆಲ್ಲ ಹೆಸರು ಕೇಳಿಬಂದಿತ್ತು..? ಇದರ ಡಿಟೇಲ್ಸ್ ವಿಡಿಯೋನಲ್ಲಿ ನೋಡಿ.