ಈಶ್ವರಪ್ಪ, ಅಶೋಕ್ ಸೈಡ್: ಡಿಸಿಎಂ ಹುದ್ದೆಗೆ ಕೇಳಿಬಂತು ಅಚ್ಚರಿ ಹೆಸರು

Aug 25, 2019, 6:05 PM IST

ಬೆಂಗಳೂರು, [ಆ.25]: ಸಿಎಂ ಬಿಎಸ್ ಯಡಿಯೂರಪ್ಪ ಅವರ ಜತೆ ಮೂವರನ್ನು ಉಪಮುಖ್ಯಮಂತ್ರಿ ಮಾಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದು, 3 ಡಿಸಿಎಂ ಹುದ್ದೆ ಸೃಷ್ಟಿಸುವಂತೆ ಈಗಾಗಲೇ ಹೈಕಮಾಂಡ್ ಸೂಚನೆ ನೀಡಿದೆ. ಮೂರು ಉಪಮುಖ್ಯಮಂತ್ರಿ ಸ್ಥಾನ ಯಾರಿಗೆ ಕೊಡಬೇಕೆನ್ನುವ ದೊಡ್ಡ ತಲೆನೋವು ಶುರುವಾಗಿದೆ. ಸಹಜವಾಗಿಯೇ ಈಶ್ವರಪ್ಪ, ಅಶೋಕ್ ಅವರನ್ನು ಡಿಸಿಎಂ ಮಾಡ್ತಾರೆ ಎನ್ನುವುದು ಎಲ್ಲರೂ ಅಂದುಕೊಂಡಿರುತ್ತಾರೆ. ಆದ್ರೆ ಇವರಿಗೆ ಡಿಸಿಎಂ ಹುದ್ದೆ ಕೊಡುವ ಸಾಧ್ಯತೆಗಳು ತೀರಾ ಕಡಿಮೆಯಾಗಿದ್ದು, ಒಂದು ಡಿಸಿಎಂ ಸ್ಥಾನಕ್ಕೆ ಅಚ್ಚರಿ ಹೆಸರು ಕೇಳಿಬಂದಿದೆ.  ಆದು ಯಾರು ಅಂತ ನೋಡಿದ್ರೆ ಇಡೀ ರಾಜ್ಯ ರಾಜ್ಯವೇ ಅಚ್ಚರಿಯಾಗುತ್ತೆ. ಹಾಗಾದ್ರೆ ಡಿಸಿಎಂ ಹುದ್ದೆಗೆ ಕೇಳಿಬಂದ ಆ ಅಚ್ಚರಿ ಹೆಸರು ಯಾವುದು? ಯಾತಕ್ಕಾಗಿ ಆ ಅಚ್ಚರಿ ಹೆಸರನ್ನು ಸೆಲೆಕ್ಟ್ ಮಾಡಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ವಿಡಿಯೋನಲ್ಲಿದೆ ನೋಡಿ.