ದತ್ತಾ ಹೇಳಿದ ‘ದೇವೇಗೌಡರ ಮಧ್ಯಂತರ ಚುನಾವಣೆ’ ರಹಸ್ಯ

Jun 24, 2019, 3:57 PM IST

ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ನಡೆಯನ್ನು ಬಲ್ಲವರು ಯಾರು ಇಲ್ಲ. ಅವರ ಒಂದೊಂದು ನಡೆಯೂ ರಾಜಕಾರಣದ ಲೆಕ್ಕಾಚಾರವನ್ನೆ ಬುಡಮೇಲು ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಈ ಬಾರಿ ಗೌಡರು ಜೆಡಿಎಸ್ ಪುನರುಜ್ಜೀವನಕ್ಕೆ ಹಾಕಿಕೊಂಡಿರುವ ತಂತ್ರ ಯಾವುದು?