ಲಕ್ಷಾಂತರ ಜನರಿಗೆ ಪಂಗನಾಮ, ಕರ್ನಾಟಕದ ಅತಿದೊಡ್ಡ ಹೂಡಿಕೆ ಹಗರಣ ಸ್ಫೋಟ!

Jun 10, 2019, 4:07 PM IST

ಕರ್ನಾಟಕದಲ್ಲಿ ಮತ್ತೊಂದು ಅತಿದೊಡ್ಡ ಹೂಡಿಕೆ ಹಗರಣ ಬಹಿರಂಗವಾಗಿದೆ.  ಶಿವಾಜಿನಗರದ IMA ಜ್ಯುವೆಲರಿ ಮಾಲೀಕ ಕಳುಹಿಸಿರುವ ಆಡಿಯೋ ಒಂದು ದೊಡ್ಡ ಸುದ್ದಿಯನ್ನು ಸ್ಫೋಟ ಮಾಡಿದೆ. ಹಾಗಾದರೆ ಏನಿದು ಹಗರಣ?