ಕಿರು ಮೃಗಾಲಯಕ್ಕೆ ವಿಶೇಷ ಅತಿಥಿ ಆಗಮನ; ಪಕ್ಷಿ ಪ್ರಿಯರಿಗೆ ಹಬ್ಬವೋ ಹಬ್ಬ!

Jun 8, 2019, 5:40 PM IST

ಗದಗ ಜಿಲ್ಲೆಯ ಜನಪ್ರಿಯ ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ ಅಪರೂಪದ ಅತಿಥಿಗಳು ಆಗಮಿಸಿದ್ದಾರೆ. ದಕ್ಷಿಣ ಅಮೆರಿಕದಲ್ಲಿ ಸಿಗುವ ಸ್ಕಾರ್ಲೆಟ್ ಐಬಿಸ್ ಪಕ್ಷಿಗಳು ಮೃಗಾಲಯಕ್ಕೆ ಬಂದಿವೆ. ಅಪರೂಪದ ಪಕ್ಷಿಗಳನ್ನು ನೋಡಲು ಪ್ರವಾಸಿಗರ ದಂಡು ಬರ್ತಾ ಇವೆ.