ಡಿಕೆಶಿ ಬಳಿ ಫೋನ್ ಕದ್ದಾಲಿಸುವ ಅಡ್ವಾನ್ಸ್ಡ್ ಯಂತ್ರ?

Aug 19, 2019, 5:05 PM IST

ಬೆಂಗಳೂರು (ಆ.19): ಫೋನ್ ಕದ್ದಾಲಿಕೆ ಪ್ರಕರಣ CBI ತನಿಖೆಗೆ ವಹಿಸಲಾಗಿರು ಬೆನ್ನಲ್ಲೇ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ತಂತ್ರಜ್ಞಾನ ಬಳಕೆಯಲ್ಲಿ ಮುಂದಿರುವ ಡಿಕೆಶಿ,  ಫೋನ್ ಟ್ಯಾಪ್ ಮಾಡಲು ಅಡ್ವಾನ್ಸ್ ಉಪಕರಣವೊಂದು ಇಟ್ಟುಕೊಂಡಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಆರೋಪಿಸಿದ್ದಾರೆ.