ರೇವಣ್ಣ ಹೇಳಿಕೆ, ಸುಮಲತಾ ಅಂಬರೀಶ್ ಬೆನ್ನಿಗೆ ನಿಂತ ಬಿಜೆಪಿ

Mar 9, 2019, 8:43 PM IST

ಸುಮಲತಾ ಅಂಬರೀಶ್ ಬೆನ್ನಿಗೆ ನಿಂತ ಬಿಜೆಪಿ| ಸುಮಲತಾ ಅಂಬರೀಶ್ ಬಗ್ಗೆ ಹಗುರವಾಗಿ ಮಾತಾಡಿದ ಎಚ್.ಡಿ. ರೇವಣ್ಣ ವಿರುದ್ಧ ಸಿಡಿದೆದ್ದ ಬಿಜೆಪಿ | ರೇವಣ್ಣ ವಿರುದ್ಧ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಆಕ್ರೋಶ|