Jun 10, 2019, 8:11 PM IST
ಬೆಂಗಳೂರಿನ ಶಿವಾಜಿನಗರ ಪ್ರತಿಷ್ಠಿತ ಐಎಂಎ ಜ್ಯುವೆಲರಿ ಅಂಗಡಿ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ ಸಾವಿರಾರು ಜನಕ್ಕೆ ಪಂಗನಾಮ ಹಾಕಿ ಪರಾರಿಯಾಗಿದ್ದಾನೆ. ಇದು ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದ್ದು, ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಜತೆ ಮಾತ್ರವಲ್ಲದೇ ಇತರೆ ವಿೖಪಿಗಳ ಜತೆ ನಮಟು ಹೊಂದಿದ್ದಾನೆ. ಆ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ, ಹಾಗಾದ್ರೆ ಮನ್ಸೂರ್ ದೋಸ್ತಿ ಯಾವೆಲ್ಲ ವಿಐಪಿಗಳ ಜತೆ ಇತ್ತು..? ವಿಡಿಯೋನಲ್ಲಿ ನೋಡಿ.