ಮಂಡ್ಯದಲ್ಲಿ ನಾಲ್ಕೇ ದಿನದಲ್ಲಿ 101 ಸೋಂಕಿತರು ಗುಣಮುಖ!

Jun 4, 2020, 11:09 PM IST

ಮಂಡ್ಯ(ಜೂ.04): ಮುಂಬೈ ನಂಟಿನಿಂದ ಮತ್ತೆ ಸ್ಫೋಟಗೊಂಡ ಮಂಡ್ಯ ಕರೋನಾ ವೈರಸ್ ಇದೀಗ ಅಷ್ಟೇ ವೇಗದಲ್ಲಿ ಗುಣಮುಖರ ಸಂಖ್ಯೆ ಕೂಡ ಹೆಚ್ಚಾಗಿದೆ. ನಾಲ್ಕೇ ದಿನದಲ್ಲಿ 101 ಮಂದಿ ಗುಣಮುಖರಾಗಿರುವುದು ಮಂಡ್ಯದ ಜನತೆಯ ನೆಮ್ಮದಿಗೆ ಕಾರಣವಾಗಿದೆ.