Sep 24, 2019, 7:30 PM IST
ಬೆಂಗಳೂರು(ಸೆ.24): ಬ್ರೇಕ್ ಅಪ್ ಆದ್ಮೇಲೆ ಅನುಭವಿಸುವ ನೋವು ಅಷ್ಟಿಷ್ಟಲ್ಲ. ಆದರೆ, ಮುರಿದು ಹೋದ ಸಂಬಂಧಕ್ಕೆ ಸಡ್ಡು ಹೊಡೆಯಲು ಮತ್ತೊಂದು ಸಾಂಗತ್ಯ ಹುಡುಕಿಕೊಂಡು ಹೋಗುತ್ತೇವೆ. ಆದರೆ, ಮತ್ತದೇ ತಪ್ಪು ಆಗದಂತೆ ಎಚ್ಚರ ವಹಿಸುವುದು ಅಗತ್ಯ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..