Aug 9, 2019, 5:00 PM IST
ಬೆಳಿಗ್ಗೆ ಎದ್ದು ದಿನ ಆರಂಭಿಸುವ ಮುನ್ನ ಕೈಯಲ್ಲಿ ಬಿಸಿಬಿಸಿ ಕಾಫಿ ಇರಬೇಕು ಎಂದು ಬಯಸುತ್ತೇವೆ. ಕಾಫಿಯ ಬದಲು ಇದನ್ನೆಲ್ಲಾ ಸೇವಿಸಿದರೆ ಇಡೀ ದಿನ ಲವಲವಿಕೆಯಿಂದಿರಬಹುದ. ಮನಸ್ಸು ಆಹ್ಲಾದಕರವಾಗಿರುತ್ತದೆ. ಯಾವೆಲ್ಲಾ ಆಹಾರಗಳು ದೇಹವನ್ನು ಲವಲವಿಕೆಯಿಂದಿಡುತ್ತವೆ ಇಲ್ಲಿದೆ ನೋಡಿ.