ಅವನಿ ಉಳಿಯಲು ಮಾಂಸಾಹಾರ ತ್ಯಜಿಸಿ...

Aug 24, 2019, 4:08 PM IST

ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮಾಂಸ ಬೇಡಿಕೆಯೂ ಹೆಚ್ಚುತ್ತದೆ. ಜತೆಗೆ ಮಾಂಸಕ್ಕಾಗಿ ಸಾಕುವ ಪ್ರಾಣಿಗಳು ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ಇದರಿಂದ ಪರಿಸರ ಮಾಲಿನ್ಯ ಮತ್ತಷ್ಟು ಹೆಚ್ಚಾಗುತ್ತದೆ. ಅಷ್ಟಕ್ಕೂ ಸಸ್ಯಾಹಾರಿಗಳಾದ್ರೆ ಭೂಮಿ ತಾಯಿಯನ್ನು ಹೇಗೆ ಕಾಪಾಡಬಹುದು?