ಬಾಯಿ ತೆರೆದರೆ ಮುಜುಗರ! ಉಸಿರಿನ ದುರ್ವಾಸನೆಗೆ ಇಲ್ಲಿದೆ ಉತ್ತರ
Sep 5, 2019, 5:22 PM IST
ಉಸಿರಿನ ದುರ್ವಾಸನೆ ಸಮಸ್ಯೆಯಿದೆಯೆ? ಬಾಯಿ ತೆರೆದರೆ ಮುಜುಗರಕ್ಕೆ ಒಳಗಾಗುವ ಭಯವೇ? ಬೇರೆಯವರ ಜೊತೆ ಮಾತನಾಡಲು ಹಿಂದೇಟು ಹಾಕುವ ಅವಸ್ಥೆನಾ? ಚಿಂತಿಸ್ಬೇಡಿ. ಉಸಿರಿನ ದುರ್ವಾಸನೆ ತಡೆಗಟ್ಟಲು ಇಲ್ಲಿದೆ ಕೆಲವು ಟಿಪ್ಸ್.