Sep 5, 2019, 4:55 PM IST
ಮೃದು ತುಟಿ ಹೊಂದುವುದು ಆರೋಗ್ಯವಂತರ ಲಕ್ಷಣ. ಆದರೆ, ಹವಾಮಾನ ಅಂಶಗಳು, ಸೌಂದರ್ಯವರ್ಧಕಗಳ ಬಳಕೆ ಮತ್ತು ಧೂಮಪಾನ ಮತ್ತು ಮದ್ಯಪಾನದಂಥ ಚಟಕ್ಕೆ ಹಾಗೂ ಆಧುನಿಕ ಜೀವನಶೈಲಿಯಿಂದ ತುಟಿಗಳು ಆಗಾಗ್ಗೆ ಒಣಗುತ್ತವೆ. ಒಡೆಯುತ್ತವೆ. ಆರೋಗ್ಯವಂತ, ಕೆಂಪು ತುಟಿಗಳನ್ನು ಹೊಂದಲು ಇಲ್ಲಿವೆ ಸಿಂಪಲ್ ಟಿಪ್ಸ್.....