ಬೆರಗಾಗುತ್ತೀರಿ ಬೆಣ್ಣೆ ಹಣ್ಣಿನ ಹೆಲ್ತ್ ಬೆನಫಿಟ್ ಕೇಳಿದರೆ!

Jun 12, 2019, 6:01 PM IST

ಬೆಣ್ಣೆ ಹಣ್ಣು ಸುಲಭವಾಗಿ ಎಲ್ಲೆಡೆ ಸಿಗೋ ಹಣ್ಣು. ಜ್ಯೂಸ್, ಐಸ್‌ಕ್ರೀಂಗೆ ಹೇಳಿ ಮಾಡಿಸಿದಂತಿರುವ ಈ ಹಣ್ಣಿನಿಂದ ವೈವಿಧ್ಯ ಖಾದ್ಯಗಳನ್ನೂ ತಯಾರಿಸುತ್ತಾರೆ. ಈ ಹಣ್ಣಿನಿಂದ ಏನೆಲ್ಲಾ ಉಪಯೋಗಗಳಿವೆ ಗೊತ್ತಾ?