ಕಾಫಿ, ಟೀ ಬಿಟ್ಟು ಎನರ್ಜಿ ಹೆಚ್ಚಿಸೋ ಪೇಯಗಳಿವು...

Jul 9, 2019, 11:49 AM IST

ಅಬ್ಬಾ ತಲೆ ಸಿಡಿಯುವಷ್ಟು ಒತ್ತಡ. ಕಾಫಿ, ಟೀ ಕುಡಿದು ನಿರಾಳವಾಗುವುದು ಗೊತ್ತು. ಆದರೆ, ಇದಲ್ಲದೇ ಇನ್ನೂ ಹಲವು ಪೇಯಗಳು ನಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ವಿಷ್ಯ ನಿಮಗ್ಗೊತ್ತಾ? ಅಂಥ ಕೆಲವು ಪೇಯಗಳು ಲಿಸ್ಟ್ ಇಲ್ಲಿವೆ....