Nov 11, 2019, 8:47 PM IST
ಪ್ರೇರಣೆ ಇಲ್ಲದೇ ಹೋದಲ್ಲಿ ನಮ್ಮೊಳಗಿನ ನಕಾರಾತ್ಮಕ ಆಲೋಚನೆಗಳದ್ದೇ ಕಾರುಬಾರು. ಆಗ ಏನೇ ಕೆಲ್ಸ ಮಾಡೋದೇ ಬೇಡ ಅಥ್ವಾ ಮಾಡೋದು ಸಾಧ್ಯನೇ ಇಲ್ಲ ಅಂತಾ ಅನ್ಸುತ್ತೆ. ಹಾಗಾದ್ರೆ ಸೋಮ್ವಾರ ಲವಲವಿಕೆಯಿಂದ ಕೂಡಿರಲು ಏನ್ಮಾಡ್ಬಹುದು? ಇಲ್ಲಿದೆ 5 ಟಿಪ್ಸ್...
ಇದನ್ನೂ ನೋಡಿ | ವಾರ ಪೂರ್ತಿ ಲವಲವಿಕೆಯಿಂದ ಇರ್ಬೇಕಾ? ಹೀಗ್ ಮಾಡಿ ನೋಡಿ......