ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆ: ನೆಲದ ಮೇಲೆ ಮಲಗುವ ಗರ್ಭಿಣಿಯರು

Nov 16, 2022, 5:00 PM IST

ವಿಜಯಪುರದ ಜಿಲ್ಲಾಸ್ಪತ್ರೆಯು ಕೇಂದ್ರ ಸರ್ಕಾರದಿಂದ 2 ಬಾರಿ ಪ್ರಶಸ್ತಿ ಪಡೆದ್ರೂ, ಅಲ್ಲಿ ಗರ್ಭಿಣಿಯರ ಪರದಾಟ ನಿಲ್ಲುತ್ತಿಲ್ಲ. ಉತ್ತಮ ಚಿಕಿತ್ಸೆ ಸಿಕ್ಕರೂ, ಬೆಡ್’ಗಳು ಸಿಗದೇ ಗರ್ಭಿಣಿಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಬೆಡ್‌ ಸಿಗದೆ ಹೆರಿಗೆಗೆ ಬಂದ ಗರ್ಭಿಣಿಯರು, ನೆಲದ ಮೇಲೆಯೇ ಮಲಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ ಇಲಾಖೆಯು ಈ ಸಮಸ್ಯೆಯನ್ನು ಸರಿಪಡಿಸಬೇಕಿದ್ದು, ಬೆಡ್‌ ಸಂಖ್ಯೆಗಳನ್ನು ಹೆಚ್ಚಿಸಿ ಗರ್ಭಿಣಿಯರಿಗೆ ನೆರವಾಗಬೇಕಿದೆ. 

ಕೃಷಿ ಮಾಡಿರುವ ಜಮೀನುಗಳನ್ನು ರೈತರಿಗೆ ಬಿಟ್ಟುಕೊಡಿ: ಅರಣ್ಯ ಇಲಾಖೆಗೆ ಮನವಿ