Mar 6, 2020, 1:21 PM IST
ಕಪಾಲಿ ಬೆಟ್ಟ ಆಯ್ತು, ಈಗ ಮಹಿಮಾ ಬೆಟ್ಟದ ಯೇಸು ಪ್ರತಿಮೆ ವಿವಾದ ಹುಟ್ಟಿಕೊಂಡಿದೆ. ದೇವನಹಳ್ಳಿಯ ದೊಡ್ಡಸಾಗರಹಳ್ಳಿ ಬೆಟ್ಟದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಯೇಸು ಪ್ರತಿಮೆಯನ್ನು ತೆರವುಗೊಳಿಸಲಾಗಿದೆ. ಯೇಸು ಪ್ರತಿಮೆಯನ್ನು ತೆರವುಗೊಳಿಸಿ, ಇಲ್ಲದಿದ್ದರೆ ದೇವನಹಳ್ಳಿ ಚಲೋ ಪ್ರತಿಭಟನೆ ನಡೆಸುವುದಾಗಿ ಹಿಂದೂಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಅದರಂತೆ ಯೇಸು ಪ್ರತಿಮೆ ತೆರವುಗೊಳಿಸಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.