ಯಾರು ತಿನ್ನಬಾರದು? : ಹೆಚ್ಚು ಕೊಲೆಸ್ಟ್ರಾಲ್ ಸಮಸ್ಯೆ, ಕಿಡ್ನಿ ಸಮಸ್ಯೆ, ಸ್ನಾಯು ಸಂಬಂಧಿತ ರೋಗಗಳಿರೋರು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಖಂಡಿತ ಮಟನ್ ಲಿವರ್‌ನ್ನ ವೈದ್ಯರ ಸಲಹೆ ಪಡೆದು ತಿನ್ನಬೇಕು. ಕೋಳಿ ಲಿವರ್‌ನ್ನ ವಾರಕ್ಕೆ ಒಂದು ಸಲ ಅಥವಾ ಎರಡು ಸಲ ಮಾತ್ರ ತಿನ್ನೋದು ಒಳ್ಳೆಯದು. ಆದ್ರೆ ಪ್ರತಿದಿನ ತಿನ್ನಬೇಕು.