ಬೆಂಗಳೂರಿನಲ್ಲೊಂದು ಅದ್ಭುತ ರೇಡಿಯೋ ಮ್ಯೂಸಿಯಂ !

Feb 16, 2021, 11:27 AM IST

ಬೆಂಗಳೂರು (ಫೆ.16):  ಸ್ವಿಜೆರ್ಲೆಂಡ್‌ನ ಗ್ರಾಮೋಫೋನ್‌ (1907), ಲಂಡನ್‌ ನಿರ್ಮಿತ ‘ಗ್ಲೋಬ್‌’ (1946), ಮರ್ಫಿ ಮರಿನೇರ್‌ ಟಿಎಒ484 ಇಂಡಿಯಾ, ಫಿಲಿಫ್ಸ್‌ 170ಎ (1942), ಪೈಲಟ್‌ ಬಿಎಸ್‌ 647 (1947), ಮಾರ್ಕೊನಿ 7100 (1948), ಮುಲ್ಲಾರ್ಡ್‌, ರೆಂಕೋ ಆರ್‌ವಿ 6425...

ಸೌರಮಂಡಲದಾಚೆಯಿಂದ ಮೊದಲ ರೇಡಿಯೋ ಸಿಗ್ನಲ್‌! ..

ಹೀಗೆ ಒಂದಕ್ಕಿಂತ ಒಂದು ಭಿನ್ನ ವಿನ್ಯಾಸ, ಸ್ವರೂಪವುಳ್ಳ ವಿವಿಧ ಮಾದರಿಯ ‘ರೇಡಿಯೋಗಳ ಲೋಕ’ವನ್ನು ಬೆಂಗಳೂರಿನ ಬಸವೇಶ್ವರ ನಗರದ ಕೆಎಚ್‌ಬಿ ಕಾಲೋನಿಯಲ್ಲಿ ಸ್ಥಾಪಿಸಿರುವ ನೂತನ ರೇಡಿಯೋ ಸಂಗ್ರಹಾಲಯದಲ್ಲಿ ಕಣ್ತುಂಬಿಕೊಳ್ಳಬಹುದು.