ಕೋವಿಡ್‌ಗೆ ಡೋಂಟ್‌ಕೇರ್; ಬೆಳಗಾವಿ ಭಂಡಾರ ಉತ್ಸವದಲ್ಲಿ ಸಾಮಾಜಿಕ ಅಂತರ ಮಂಗಮಾಯ!

Oct 29, 2020, 11:56 AM IST

ಬೆಂಗಳೂರು (ಅ. 29): ಕೊರೊನಾ ಸೋಂಕು ಕಡಿಮೆಯಾಗುತ್ತಿದೆ ನಿಜ. ಹಾಗಂತ ಮೈಮರೆತರೆ ಅಪಾಯ ತಪ್ಪಿದ್ದಲ್ಲ. 2 ನೇ ಅಲೆ ಬಗ್ಗೆ ಬಹಳ ಜಾಗರೂಕರಾಗಿ ಇರಬೇಕಾಗುತ್ತದೆ. ಕೊರೊನಾ ಮೈಮರೆತು ಜನ ಸಾರ್ವಜನಿಕ ಉತ್ಸವದಲ್ಲಿ ಭಾಗಿಯಾದ್ದಾರೆ. ಇಂತದ್ದೊಂದು ದೃಶ್ಯ ಕಂಡು ಬಂದಿದ್ದು ಬೆಳಗಾವಿಯ ಭಂಡಾರ ಉತ್ಸವದಲ್ಲಿ. ಜಿಲ್ಲೆಯಲ್ಲಿ 24 ಸಾವಿರ ಕೋವಿಡ್ ಕೇಸ್‌ಗಳಿದ್ದರೂ ಇವರಿಗೆ ಭಯವೇ ಇಲ್ಲ. ಸಾಮಾಜಿಕ ಅಂತರವಂತೂ ಮಂಗಮಾಯ. 

ಮಂಡ್ಯದಲ್ಲಿ ಪೋರ್ನ್ ಚಿತ್ರ ಶೂಟಿಂಗ್? ಲೀಕ್ ಆದ ಕ್ಲಿಪ್‌ನಲ್ಲಿ 'ನೀಲಿ' ವಿಷಯ!