ನಾಗಮಂಗಲ ವ್ಯಕ್ತಿಗೆ ಕೊರೊನಾ ಪಾಸಿಟೀವ್; 4 ಗ್ರಾಮಗಳು ಸೀಲ್‌ಡೌನ್

Apr 28, 2020, 4:20 PM IST

ಮಂಡ್ಯ (ಏ. 28): ನಾಗಮಂಗಲ ವ್ಯಕ್ತಿಗೆ ಕೊರೊನಾ ಕಾಣಿಸಿಕೊಂಡಿದ್ದು, ಈ ವ್ಯಕ್ತಿಯ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಸಂಪರ್ಕಿತರ ವರದಿ ನೆಗೆಟಿವ್ ಇದ್ದರೂ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ಮಾಡಲಾಗಿದೆ. ಚೆನ್ನರಾಯಪಟ್ಟಣದ 8 ಮಂದಿ ಜೊತೆ ಸೋಂಕಿತನ ಸಂಪರ್ಕ ಇತ್ತು. ಹಾಗಾಗಿ ಅಲ್ಲಿನ ನಾಲ್ಕು ಗ್ರಾಮಗಳನ್ನು ಲಾಕ್‌ಡೌನ್‌ ಮಾಡಲಾಗಿದೆ. ಸೋಂಕಿತ ವ್ಯಕ್ತಿ ಟ್ರಾವೆಲ್ ಹಿಸ್ಟರಿ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ಭಯಾನಕ A2A ವೈರಸ್, 10 ಅವತಾರಗಳಲ್ಲಿ ಇದೇ ಕೊರೋನಾದ ಅಪ್ಪ!