Apr 28, 2020, 5:48 PM IST
ಬೆಂಗಳೂರು/ ಮಂಗಳೂರು(ಏ. 28) ನಾಗಮಂಗಲ ಸೋಂಕಿತನ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುತ್ತಿದೆ. ಉಡುಪಿಯ ಬ್ರಹ್ಮಾವರದ ಟೋಲ್ ಗೇಟ್ ಬಳಿ ಸೋಂಕಿತನ ಸುತ್ತಾಟ ಪತ್ತೆ ಹಚ್ಚಲಾಗಿದೆ.
ಗ್ರೀನ್ ಝೋನ್ ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ
ಈತ ಪೆಟ್ರೋಲ್ ಬಂಕ್ ಒಂದಕ್ಕೂ ಭೇಟಿ ಕೊಟ್ಟಿದ್ದ ಎನ್ನಲಾಗಿದೆ. ತೆಕ್ಕಟ್ಟೆಯಲ್ಲಿಯೂ ಆತ ಓಡಾಡಿದ್ದ. ಇದೇ ಕಾರಣಕ್ಕೆ ಹಲವರನ್ಜು ಕ್ವಾರಂಟೈನ್ ಮಾಡಲಾಗಿದೆ.