ಬೆಂಗ್ಳೂರು ತೊರೆಯುತ್ತಿದ್ದಾರೆ ಜನ, ಮತ್ತೆ ಖಡಕ್ ಲಾಕ್ ಡೌನ್?

Jul 3, 2020, 7:55 PM IST

ಬೆಂಗಳೂರು(ಜು. 03) ಲಾಕ್ ಡೌನ್ ಭಯದಿಂದ ಜನರು ಬೆಂಗಳೂರು ತೊರೆಯುತ್ತಿದ್ದಾರೆ. ಲಗೇಜ್ ಸಮೇತ ತಮ್ಮ ಊರಿನತ್ತ ಮುಖ ಮಾಡಿದ್ದಾರೆ.

ಬಿಬಿಎಂಪಿಗೆ ಶಾಕ್ ಕೊಟ್ಟ ಕೊರೋನಾ ಮಹಾಮಾರಿ

ಮತ್ತೆ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಾದರೆ ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ ಎಂದು  ಮೆಜಿಸ್ಟಿಕ್ ನಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು.