ಕೊರೋನಾ ನಡುವೆ ಕೆಂಪೇಗೌಡ ಆಸ್ಪತ್ರೆ ಸಿಬ್ಬಂದಿ ಬೀದಿಗಿಳಿದಿದ್ದು ಯಾಕೆ?

Jul 29, 2020, 10:28 PM IST

ಬೆಂಗಳೂರು(ಜು.  29) ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ  ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಕೊರೋನಾ ಸಂದರ್ಭ ಕೆಲಸದ ಸಮಯ ಹೆಚ್ಚಳ ಮಾಡಿದ್ದಕ್ಕೆ ಸ್ಟಾಫ್ ನರ್ಸ್ ಮತ್ತು ವಾರ್ಡ್ ಬಾಯ್ ಗಳು ಪ್ರತಿಭಟನೆ ನಡೆಸಿದ್ದಾರೆ.

ಅನ್ ಲಾಕ್ ಮಾರ್ಗಸೂಚಿ ಪ್ರಕಟ, ಜಿಮ್ ಆರಂಭ... ಮತ್ತೆ ಇನ್ನೇನಿದೆ

ಯಾವುದೇ ಸೂಚನೆ ಇಲ್ಲದೆ ಕೆಲಸದ ಅವಧಿ ಹೆಚ್ಚಳ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಿದ್ದಾರೆ.  ಕೊರೋನಾದ ಒಂದೊಂದೆ ಹೊಸ ಮುಖಗಳು ತೆರೆದುಕೊಳ್ಳುತ್ತಿವೆ.