ಎಣ್ಣೆ ಖರೀದಿಗೆ ಹೋಗುವವರಿಗೆ ಹತ್ತು ಕಂಡಿಶನ್, ತಿಳ್ಕೊಂಡು ಹೋದ್ರೆ ಬಚಾವ್!

May 3, 2020, 3:45 PM IST

ಬೆಂಗಳೂರು(ಮೆ 03)  ಮದ್ಯ ಖರೀದಿಗೆ ಅವಕಾಶ ಎಂದು ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಶುಭ ಸುದ್ದಿ ನೀಡಿದ್ದರೂ ಕೆಲವೊಂದು ಕಂಡಿಶನ್ ಹಾಕಿದೆ.

ಮದ್ಯ ಮಾರಾಟಗರರು ಮತ್ತು ಖರೀದಿಗೆ ತೆರಳುವವರು ಈ ರೂಲ್ಸ್ ಗಳನ್ನು ತಿಳಿದುಕೊಳ್ಳಲೇಬೇಕು. ಯಾವುದಕ್ಕೂ ಈ ಎಲ್ಲ ಮಾಹಿತಿ ನಿಮ್ಮ ಬಳಿ ಇರಲಿ.