ಸಲೂನ್‌ ಶಾಪ್‌ಗೆ ಹೋಗುವವರೇ ಎಚ್ಚರ.. ಎಚ್ಚರ!

Jun 1, 2020, 11:43 AM IST

ಬೆಂಗಳೂರು (ಜೂ. 01): ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಹೋಗುವವರೇ ಎಚ್ಚರ..! ಈ ಸುದ್ದಿಯನ್ನು ನೋಡಿದರೆ ಎಚ್ಚೆತ್ತಕೊಳ್ಳದೇ ಇರ ಮಲೇಷಿಯಾದಿಂದ ಬಂಗಾರಪೇಟೆಗೆ ಬಂದಿದ್ದ ವ್ಯಕ್ತಿ ಸೋಂಕಿನ ಮಾಹಿತಿ ಇಲ್ಲದೇ ಕಟಿಂಗ್ ಮಾಡಿಸಿಕೊಂಡಿದ್ದಾನೆ. ಕೊರೊನಾ ವರದಿ ಬಂದಾಗ ಪಾಸಿಟೀವ್ ಬಂದಿದೆ. ಸೋಂಕಿತನ ಬೇಜಬಾಬ್ದಾರಿಯಿಂದ ಎಡವಟ್ಟಾಗಿದೆ. ಸಂಪರ್ಕದಲ್ಲಿದ್ದ 15 ಜನರನ್ನು ಅಧಿಕಾರಿಗಳು ಕ್ವಾರಂಟೈನ್ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಕೊರೋನಾ ವಾರಿಯರ್ಸ್‌ಗೂ ವಕ್ಕರಿಸಿದ ಕೋವಿಡ್ 19 ಹೆಮ್ಮಾರಿ..!