ಹೆಚ್ಚಿದ ಒತ್ತಡ ಹೃದ್ರೋಗಕ್ಕೂ ಕಾರಣವಾಗುತ್ತೆ!

Apr 25, 2024, 6:38 PM IST

ಹೃದಯದ ಕಾಯಿಲೆಗಳು ಪ್ರಪಂಚದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿ ಪರಿಣಮಿಸಿದೆ. ಅನೇಕ ರೀತಿಯ ಹೃದ್ರೋಗಗಳಿಗೆ ಜೀವನಶೈಲಿಯೇ ಮುಖ್ಯ ಕಾರಣವಾಗುತ್ತಿದೆ. ಒಂದು ಕಾಲದಲ್ಲಿ ಹೃದ್ರೋಗವು ವಯಸ್ಸಾದವರಲ್ಲಿ ಮಾತ್ರ ಕಂಡು ಬರುತ್ತಿತ್ತು,.ಆದರೆ ಕೆಲವು ಸಮಯದಿಂದ,  ವಿಶ್ವಾದ್ಯಂತ ಯುವಕರು ಮತ್ತು ಮಕ್ಕಳಲ್ಲಿ ಹೃದಯ ಕಾಯಿಲೆಗಳು ವೇಗವಾಗಿ ಹೆಚ್ಚಾಗುತ್ತಿದೆ. ಅದರಲ್ಲೂ ಒಬೆಸಿಟಿ, ಒತ್ತಡ ಹೃದ್ರೋಗದ ಸಮಸ್ಯೆಗೆ ಮುಖ್ಯ ಕಾರಣವಾಗುತ್ತಿದೆ. ಯಾವುದೆಲ್ಲಾ ಹೃದ್ರೋಗಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಡಾ.ಮಹಾತೇಂಶ್‌ ಆರ್‌. ಚರಂತಿಮಠ್‌ ಆ ಬಗ್ಗೆ ಮಾಹಿತಿ ನೀಡಿದ್ದಾರೆ.

ಬ್ರೈನ್‌ ಟ್ಯೂಮರ್‌ಗೂ ಸ್ಟ್ರೋಕ್‌ಗೂ ಸಂಬಂಧವಿದ್ಯಾ?