ಕೊರೋನಾ ವಿರುದ್ಧ ರೇವಾ ಹೋರಾಟ; ವೆಂಟಿಲೇಟರ್ ತಯಾರಿಕೆ

Apr 26, 2020, 5:58 PM IST

ಬೆಂಗಳೂರು(ಏ . 26)  ಬೆಂಗಳೂರಿನ ರೇವಾ ಯುನಿವರ್ಸಿಟಿ ಕೊರೋನಾ ವಿರುದ್ಧದ ಹೋರಾಟಕ್ಕೆ ಜತೆಯಾಗಿದೆ. ಮಹಾನಗರದ ಹೃದಯ ಭಾಗದಲ್ಲಿರುವ  ಯುನಿವರ್ಸಿಟಿ ವೆಂಟಿಲೇಟರ್ ತಯಾರಿಕೆಯಲ್ಲಿ ನಿರತವಾಗಿದೆ.

ಕೊರೋನಾ ತಡೆಗೆ ಮನೆಯಲ್ಲೇ ಮಾಡಬಹುದಾದ ಮದ್ದು

ಸಾನಿಟೈಸರ್ ಗಳನ್ನು ಸಹ ತಯಾರು ಮಾಡಲಾಗುತ್ತಿದ್ದು ತೊಂದರೆಯಲ್ಲಿರುವವರಿಗೆ ನೆರವಾಗಲಿದೆ. ರೇವಾ ಕೆಲಸಕ್ಕೆ ಒಂದು ಅಭಿನಂದನೆ ಹೇಳೋಣ