ಚಿಕ್ಕಮಗಳೂರು; ಆಲ್ದೂರಿನಲ್ಲಿ ಕಾಡುಕೋಣ ಬಿಂದಾಸ್ ಓಡಾಟ, ವೈರಲ್ ವಿಡಿಯೋ

Nov 23, 2020, 9:22 PM IST

ಚಿಕ್ಕಮಗಳೂರು (ನ. 23)  ಅಲ್ದೂರು  ಪಟ್ಟಣದಲ್ಲಿ ಕಾಡುಕೋಣ  ಪ್ರತ್ಯಕ್ಷವಾಗಿದೆ.  ಕಾಡುಕೋಣ ನೋಡಲು ಜನರು ಕಟ್ಟಡ ಏರಿದ್ದಾರೆ.  ಪಟ್ಟಣದ ಸಂತೆ ಮೈದಾನದ ರಸ್ತೆಯಲ್ಲಿ ಕಾಡುಕೋಣ ಬಿಂದಾಸ್ ಹೆಜ್ಜೆ ಹಾಕಿದೆ.

ಕಾಡುಕೋಣವನ್ನೇ ತಡೆದು ನಿಲ್ಲಿಸಿದ ಶ್ವಾನ

ಒಂದು ಗಂಟೆಗೂ ಹೆಚ್ಚು ಕಾಲ ನಗರ ಪ್ರದಕ್ಷಿಣೆ ಹಾಕಿದ ದೈತ್ಯಾಕಾರದ ಕಾಡು ಕೋಣ ಭದ್ರಾ ಅಭಯಾರಣ್ಯದಿಂದ ದಾರಿ ತಪ್ಪಿ ಬಂದಿದೆ ಎನ್ನಲಾಗಿದೆ.