ಸಾರಿಗೆ ಮುಷ್ಕರ: ಬೆಳಗಾವಿಯಲ್ಲಿ ಹೆಲ್ಮೆಟ್‌ ಧರಿಸಿ ಬಸ್‌ ಚಲಾಯಿಸಿದ ಚಾಲಕ..!

Apr 7, 2021, 4:10 PM IST

ಬೆಳಗಾವಿ(ಏ.07): ಚಾಲಕರೊಬ್ಬರು ಹೆಲ್ಮೆಟ್‌ ಧರಿಸಿ ವಿಭಿನ್ನವಾಗಿ ಬಸ್‌ ಚಾಲನೆ ಮಾಡಿದ ಘಟನೆ ನಗರದಲ್ಲಿ ಇಂದು(ಬುಧವಾರ) ನಡೆದಿದೆ. ಮೇಲಧಿಕಾರಿಗಳ ಒತ್ತಡಕ್ಕೆ ಮಣಿದು ಬಸ್‌ ಚಾಲನೆ ಮಾಡಲು ಚಾಲಕ ಒಪ್ಪಿಕೊಳ್ಳುತ್ತಾರೆ. ಆದರೆ, ಬೆಳಗಾವಿಯಿಂದ ಧಾರವಾಡಕ್ಕೆ ಹೊರಡುವ ಬಸ್‌ನಲ್ಲಿ ಹೆಲ್ಮೆಟ್‌ ಧರಿಸಿ ಡ್ರೈವರ್‌ ಸೀಟ್‌ನಲ್ಲಿ ಕುಳಿತಿದ್ದಾರೆ. ಸ್ವಯಂ ರಕ್ಷಣೆಗಾಗಿ ಚಾಲಕ ಹೆಲ್ಮೆಟ್‌ ಧರಿಸಿ  ಬಸ್‌ ಚಾಲನೆ ಮಾಡಿದ್ದಾರೆ. 

ಸಾರಿಗೆ ನೌಕರರ ಮೇಲೆ ಶಿಸ್ತು ಕ್ರಮ: ಬಿಎಂಟಿಸಿ ಎಂಡಿ ಶಿಖಾ