ದರ್ಶನ್ ಮಾಡಿರೋದು ನೋಡಿದ್ರೆ, ಆತ ಮನುಷ್ಯನೋ? ರಾಕ್ಷಸನೋ? ತಿಳಿತಿಲ್ಲ: ಅರವಿಂದ ಬೆಲ್ಲದ್

Jun 16, 2024, 5:53 PM IST

ದರ್ಶನ್ ಮಾಡಿರೋದು ನೋಡಿದ್ರೆ, ಆತ ಮನುಷ್ಯನೋ? ರಾಕ್ಷಸನೋ? ತಿಳಿತಿಲ್ಲ ಎಂದು ನಟನ ವಿರುದ್ಧ ಅರವಿಂದ ಬೆಲ್ಲದ್(Arvind Bellad) ವಾಗ್ದಾಳಿ ನಡೆಸಿದ್ದಾರೆ. ದರ್ಶನ್(Darshan) ಹೀಗೆ ಇದಾನೆ ಅನ್ನೋದು ಗೊತ್ತಿರಲಿಲ್ಲ. ‘ಸಮಾಜ ವಿರೋಧಿ, ಕ್ರಿಮಿನಲ್‌ಗಳಿಗೆ ರಾಜಾತಿಥ್ಯ ಕೊಡಲಾಗ್ತಿದೆ. ದುಡ್ಡು ಇದ್ದವರು ಕ್ರಿಮಿನಲ್.. ಸ್ಟಾರ್ ಆದವರು ಕ್ರಿಮಿನಲ್‌ಯೇ. ಕ್ರಿಮಿನಲ್ ಚಟುವಟಿಕೆ ಹೆಚ್ಚಾಗಲು ಸರ್ಕಾರವೇ ಕಾರಣ ಎಂದು ದರ್ಶನ್ ವಿರುದ್ದ ಬಿಜೆಪಿ ಶಾಸಕ  ಅರವಿಂದ ಬೆಲ್ಲದ್ ವಾಗ್ದಾಳಿ ನಡೆಸಿದ್ದಾರೆ. ಇನ್ನೂ ಇದೇ ವಿಷಯವಾಗಿ ನಟ ದರ್ಶನ್‌ ವಿರುದ್ಧ ಸಿಟಿ ರವಿ ಕೂಡ ಕಿಡಿಕಾರಿದ್ದಾರೆ.

ಇದನ್ನೂ ವೀಕ್ಷಿಸಿ:  ಕಿಲ್ಲಿಂಗ್ ಸ್ಟಾರ್ ಬೇಟೆಯ ಹಿಂದೆ ‘ಮೆಗಾ ಮಾಸ್ಟರ್’ ಪ್ಲ್ಯಾನ್’! 13 ಸೂಪರ್ ಕಾಪ್..‘ರೋಚಕ ಆಪರೇಷನ್’..!