ಸೀರೆಯಲ್ಲಿ ನಾರಿಯ ಕಸರತ್ತು: 56 ವರ್ಷದಲ್ಲೂ ಫುಲ್ ಫಿಟ್‌ನೆಸ್

Nov 22, 2022, 12:34 PM IST

ಚೆನ್ನೈನ 56 ವರ್ಷದ ಮಹಿಳೆಯೊಬ್ಬರು ಸೀರೆಯುಟ್ಟು ಜಿಮ್‌'ನಲ್ಲಿ ಕಸರತ್ತು ಮಾಡಿದ್ದಾರೆ. ಆಂಟಿ ಸೀರೆಯುಟ್ಟು ಡಂಬಲ್ಸ್‌ ಹಾಗೂ ಜಿಮ್‌ ಸಲಕರಣಿಗಳನ್ನು ಎತ್ತಿ ವರ್ಕೌಟ್‌ ಮಾಡಿದ್ದಾರೆ. ಈ ಮಹಿಳೆಯು ತನ್ನ ಸೊಸೆಯೊಂದಿಗೆ ವರ್ಕೌಟ್‌ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ನಾನು ನನ್ನ ಸೊಸೆ ನಿಯಮಿತವಾಗಿ ವ್ಯಾಯಾಮ ಮಾಡುತ್ತೇವೆ ಎಂದು ಮಹಿಳೆ ವಿಡಿಯೋದಲ್ಲಿ ಹೇಳಿದ್ದಾರೆ.

ನಾಡದೇವತೆಯ ಹೊಸ ಭಾವಚಿತ್ರ..!