ಮತ್ತೊಂದು ಅನ್ ಲಾಕ್, ಮೆಟ್ರೋ, ಜಿಮ್, ಥಿಯೇಟರ್ ಓಪನ್?

Jun 15, 2020, 9:23 PM IST

ಬೆಂಗಳೂರು(ಜೂ.15)ಇನ್ನಷ್ಟು ಅನ್ ಲಾಕ್? ಹಾಗಾದರೆ ಮೆಟ್ರೋ ಸಂಚಾರ, ಸಿನಿಮಾ ಥಿಯೇಟರ್, ಜಿಮ್ ಆರಂಭವಾಗಲಿದೆಯಾ ಎನ್ನುವ ಪ್ರಶ್ನೆ ಎದ್ದಿದ್ದು ಹಾಗಾದರೆ ಯಾವೆಲ್ಲ ಸಡಿಲಿಕೆ ಸಿಗಲಿದೆ?

ಸ್ಯಾಂಡಲ್ ವುಡ್ ನಲ್ಲಿ ಶೂಟಿಂಗ್ ಸಂಭ್ರಮ

ಮಂಗಳವಾರ ಮತ್ತು ಬುಧವಾರ ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳ ಸಿಎಂ ಜತೆ ಸಭೆ ನಡೆಸಲಿದ್ದು ಒಂದು ಅಂತಿಮ ತೀರ್ಮಾನಕ್ಕೆ ಕೇಂದ್ರ ಬರಲಿದೆ.