Sep 29, 2020, 7:19 PM IST
ಬೆಂಗಳೂರು (ಸೆ. 29): ಸಂಗೀತದ ಮೇರು ಶಿಖರ ಎಸ್‌ಪಿ ಬಾಲಸುಬ್ರಹ್ಮಣ್ಯಂ ಕೋಟ್ಯಂತರ ಅಭಿಮಾನಿಗಳಿಗೆ ವಿದಾಯ ಹೇಳಿ ಬಾರದ ಲೋಕಕ್ಕೆ ಹೊರಟು ಹೋಗಿದ್ಧಾರೆ. 52 ದಿನಗ ಕಾಲ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆ ಬಿಲ್ 3 ಕೋಟಿಯಾಗಿತ್ತು ಎಂಬ ಸುದ್ದಿ ಓಡಾಡುತ್ತಿದೆ. ನಿಜನಾ ಈ ಸುದ್ದಿ? ನೋಡೋಣ ಬನ್ನಿ..
ಬಳಸುತ್ತಿದ್ದ ಕಾಂಡೋಮ್‌ಗಳನ್ನು ಮಾರುತ್ತಿದ್ದ ಗ್ಯಾಂಗನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೀಜ್ ಆಗಿರುವ ಕಾಂಡೋಮ್ ರಾಶಿಗಳನ್ನು ನೋಡಿದ್ರೆ ಶಾಕ್ ಆಗುತ್ತೆ!
ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಚಿನ್ನದ ಮೇಲೆ ಆಸೆ ಇರುತ್ತದೆ. ಆದರೆ ಈತನ ಹೆಂಡತಿಗೆ ಆನೆ ಮೇಲೆ ಆಸೆ ಅಂತೆ! ಇನ್ನಷ್ಟು ಇಂಟರೆಸ್ಟಿಂಗ್ ಹಾಗೂ ಡೇರಿಂಗ್ ಸುದ್ದಿಗಳು ಇಲ್ಲಿವೆ ನೋಡಿ..!