Aug 29, 2021, 7:51 PM IST
ಉಡುಪಿ(ಆ.29) ISPRL ಪೆಟ್ರೋಲಿಯಂ ಘಟಕ ದೇಶದಲ್ಲಿ ಕೇವಲ ಮೂರು ಕಡೆ ಮಾತ್ರವಿದೆ. ಇಡೀ ದೇಶದಲ್ಲಿ ಪೆಟ್ರೋಲಿಯಂ ಅಭಾವ ಉಂಟಾದಾಗ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಈ ಕಚ್ಛಾ ತೈಲ ಘಟಕ ನೆರವಿಗೆ ಬರುತ್ತದೆ. ಈ ತೈಲ ಘಟಕದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಇದೀಗ 2ನೇ ಹಂತದ ಕಾಮಗಾರಿಗೆ 219 ಏಕರೆ ಭೂಮಿ ವಶಕ್ಕೆ ಸ್ಥಳೀಯರು ವಿರೋಧಿಸಿದ್ದಾರೆ.