Dec 8, 2020, 4:33 PM IST
ನವದೆಹಲಿ(ಡಿ.08): ರಾಷ್ಟ್ರ ರಾಜಧಾನಿಯಲ್ಲಿ ತಲೆ ಎತ್ತಲಿದೆ ಮೋದಿ ಕನಸಿನ ಅರಮನೆ. ಹೊಸ ಸಂಸತ್ತು, ಹೊಸ ರಾಜಪಥ, ಈ ಮೂಲಕ ಪಿಎಂ ಮೋದಿ ಇತಿಹಾಸ ನಿರ್ಮಿಸಲಿದ್ದಾರೆ.
ಮಾಸ್ಟರ್ ಮೋದಿ ಮೆಗಾ ಪ್ಲಾನ್, ವರ್ಷಕ್ಕೆ ಒಂದು ಸಾವಿರ ಕೋಟಿ ಉಳಿತಾಯ!
ಇನ್ನು ಪಿಎಂ ಮೋದಿ ರಾಜ್ಯಸಭೆ ಹಾಗೂ ಲೋಕಸಭೆಯನ್ನು ಒಂದು ಮಾಡಲು ಮುಂದಾದರಾ ಎಂಬ ಅನುಮಾನವೂ ಕಾಡಿದೆ. ಇದಕ್ಕೆ ಕಾರಣವಾಗಿದ್ದು, ಹೊಸ ಸಂಸತ್ತಿನೊಳಗಿನ 888 ಸೀಟು. ಏನಿದರ ಮರ್ಮ? ಮೋದಿ ಪ್ಲಾನ್ ಹಿಂದಿನ ಅಸಲಿ ರಹಸ್ಯವೇನು? ಇಲ್ಲಿದೆ ನೋಡಿ ವಿವರ