Karnataka Covid case ರಾಜ್ಯದಲ್ಲಿ ಮಿತಿ ಮೀರಿದ ಕೊರೋನಾ, ಹೊಸ ಆದೇಶ ಹೊರಡಿಸಿದ ಸರ್ಕಾರ!

Jan 16, 2022, 12:28 AM IST

ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 32,000 ಹೊಸ ಕೊರೋನಾ ಕೇಸ್ ಪತ್ತೆಯಾಗಿದೆ. ಇದರಲ್ಲಿ ಅರ್ಧಕರ್ಧ ಕೇಸ್ ಬೆಂಗಳೂರಲ್ಲೇ ಪತ್ತೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಅನಿವಾರ್ಯವಾದರೇ ಮಾತ್ರವೇ ಆಸ್ಪತ್ರೆಗೆ ಬನ್ನಿ. ಆಸ್ಪತ್ರೆಯಲ್ಲಿ ದಟ್ಟಣೆಯಾಗದಂತೆ ನೋಡಿಕೊಳ್ಳಿ ಎಂದು ಸಾವರ್ಜನಿಕ ಪ್ರಕಟಣೆಯನ್ನು ನೀಡಿದೆ.  ರಾಜ್ಯದಲ್ಲಿನ ವೀಕೆಂಡ್ ಕರ್ಫ್ಯೂ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.