ಕೊರೊನಾ ವಾರಿಯರ್ಸ್‌ಗೆ ಸೇನಯಿಂದ ಸಲಾಂ; ಹೂಮಳೆ ಸುರಿಸಿ ಗೌರವ ಸಮರ್ಪಣೆ

May 3, 2020, 12:58 PM IST

ಬೆಂಗಳೂರು (ಮೇ. 03): ಕೊರೊನಾ ವಾರಿಯರ್ಸ್‌ಗಳಾದ ನರ್ಸ್, ವೈದ್ಯರು ಹಾಗೂ ಪೊಲೀಸರಿಗೆ ಅಂದು ಚಪ್ಪಾಳೆ ಮೂಲಕ  ಗೌರವ ಸಲ್ಲಿಸಿದರೆ ಇಂದು ಸೇನಾಪಡೆ ಅವರ ಮೇಲೆ ಹೂಮಳೆ ಸುರಿದು ಗೌರವ ಸಲ್ಲಿಸಿದೆ. ಆಂಧ್ರ ಪ್ರದೇಶದ ವಿಜಯವಾಡದ ಕೋವಿಡ್ 19 ಆಸ್ಪತ್ರೆ ಸಿಬ್ಬಂದಿ ಮೇಲೆ ಹೂಮಳೆ ಸುರಿಯಲಾಗಿದೆ. ಒಂದು ದೇಶ ವೈದ್ಯರಿಗೆ, ನರ್ಸ್‌ಗಳಿಗೆ, ಪೊಲೀಸರಿಗೆ ಸಲ್ಲಿಸಬಹುದಾದ ಅತೀ ದೊಡ್ಡ ಗೌರವ ಇದು. 

ಇಂದು ಸೇನಾಪಡೆಗಳಿಂದ ಆಸ್ಪತ್ರೆಗಳ ಮೇಲೆ ಹೂಮಳೆ